
Courses
Composite training for all competitive exams.



Civil Service Exams
CSE - Foundation Course
IAS/ KAS/ FDA/ SDA/ VAO/ PDO/ SSC-MTS/ SSC-CHSL this course is helpful for all competitive exams.
IAS/ KAS/ FDA/ SDA/ VAO/ PDO/ SSC-MTS/ SSC-CHSL ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ CSE FOUNDATION ಕೋರ್ಸ್ ಸಹಾಯವಾಗುತ್ತದೆ.
Subject:
History – Ancient history, Midwell history
Constitution – Power of separation, legislature, executive, judiciary
ಸಂವಿಧಾನಬದ್ಧವಾಗಿ ಅಧಿಕಾರ ವಿಕೇಂದ್ರೀಕರಣ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ
Geography – Rivers, mountains, national parks
ಭೌಗೋಳಿಕ ವಿಷಯಗಳಲ್ಲಿ ನದಿಗಳು ಪರ್ವತ ಶ್ರೇಣಿ ಹಾಗು ರಾಷ್ಟ್ರೀಯ ಉದ್ಯಾನಗಳ ಬಗ್ಗೆ
ಕನ್ನಡ ಭಾಷಾಜ್ಞಾನ – compulsory Kannada exam
Computer GK -ಕಂಪ್ಯೂಟರ್ ಸಾಮಾನ್ಯ ಜ್ಞಾನ
Previous year question and answer key videos
ಹಿಂದಿನ ಪ್ರಶ್ನೆ ಪತ್ರಿಕೆ ಆಧಾರದಲ್ಲಿ ಪ್ರಶ್ನೆ ಪತ್ರಿಕೆ
ಈ ಫೌಂಡೇಶನ್ ಕೋರ್ಸ್ ನಲ್ಲಿ ಈ ಎಲ್ಲಾ ವಿಷಯಗಳನ್ನು ಒಳಗೊಂಡಿದ್ದು ಮುಂದಿನ ಯಾವುದೇ ಪರೀಕ್ಷೆಗೆ ಸಹಕಾರಿಯಾಗುತ್ತದೆ

legislative, executive & judiciary
CSP LEJ – Constitution – Separation of Power
Course name:CSP LEJ legislative executive judiciary
ಕೋರ್ಸ್ ಹೆಸರು: ಸಂವಿಧಾನ ಅಧಿಕಾರ ಪ್ರತ್ಯೇಕತೆ, ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ.
ಈ ಕೋರ್ಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಕ್ಕೆ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ.
This course is helpful for all competitive exams
Subject:
- Making of constitution
- Parliament
- Rajyasabha
- Loksabha
- president
- vice president
- lok sabha speaker
- constitutional post – CGA, AG, Election commission, judiciary powers, supreme court CJI, high courts of India, district courts,
- Criminal procedure code ಭಾರತೀಯ ದಂಡ ಸಂಹಿತೆ
- Vidhansabha, vidhana Parishad, vidhana sabhapati
- Current affairs ಪ್ರಚಲಿತ ವಿದ್ಯಮಾನ
ಎ ಕೋರ್ಸ್ ಎಲ್ಲಾ ವಿಷಯಗಳನ್ನು ಒಳಗೊಂಡಿದ್ದು ಎಲ್ಲಾ ಪರೀಕ್ಷೆಗೆ ಉಪಯೋಗವಾಗುತ್ತದೆ

